ಒಡೆಯರ ಹತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಎಂ.ಎಸ್. ಹಾಲೇಶ್‌

ಒಡೆಯರ ಹತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಎಂ.ಎಸ್. ಹಾಲೇಶ್‌

ನ್ಯಾಮತಿ, ಜು. 8 – ತಾಲ್ಲೂಕಿನ ಒಡೆಯರ ಹತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಎಂ.ಎಸ್. ಹಾಲೇಶಪ್ಪ ಅವಿರೋಧ ಆಯ್ಕೆಯಾಗಿರುವುದಾಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಕಣ್ವಪ್ಪ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷೆ ಒಡೆಯರ ಹತ್ತೂರು ಮಂಜಮ್ಮ, ಕಾಂಗ್ರೆಸ್‌ ಮುಖಂಡ ಡಿ.ಜಿ. ಸುರೇಂದ್ರ, ಪಂಚಾಯಿತಿ ಸದಸ್ಯ ಕೆಂಗಟ್ಟೆ ನಾಗರಾಜನಾಯ್ಕ್‌, ಯಶೋಧಬಾಯಿ, ಒಡೆಯರ ಹತ್ತೂರು ಸಾವಿತ್ರಮ್ಮ,  ಕೂ ಗೋನಹಳ್ಳಿ ಅಶ್ವಿತಾ, ಪರಮೇಶನಾಯ್ಕ, ಪಿಡಿಓ ಯೋಗೇಶನಾಯ್ಕ, ಕಾರ್ಯ ದರ್ಶಿ ಬಸವರಾಜ, ರವಿಕುಮಾರ, ಲೋಕಪ್ಪ, ಮಂಜಪ್ಪ ಇನ್ನಿತರರಿದ್ದರು.

error: Content is protected !!