ಮಲೇಬೆನ್ನೂರು, ಮಾ. 1 – ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಲೇಬೆನ್ನೂರಿನ ಭಕ್ತರು ಗುರುವಾರ ಸಂಜೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು. ಸತೀಶ್, ಕೆ.ಬಿ. ರಾಜು, ಮುದೇಗೌಡ್ರ ರಾಜು, ಬಸವರಾಜ್, ಪ್ರಶಾಂತ್, ದೀಪು, ಶಿವು, ಅಭಿ, ಮಂಜು ಇನ್ನು ಮುಂತಾದವರು ಪಾದಯಾತ್ರೆಯಲ್ಲಿದ್ದಾರೆ.
February 6, 2025