6 ಅಥವಾ 12 ವರ್ಷಕ್ಕೊಮ್ಮೆ ದುಗ್ಗಮ್ಮನ ಜಾತ್ರೆ ನಡೆಯಲಿ…
ಕಳೆದ ದುರ್ಗಾಂಬಿಕಾ ಜಾತ್ರೆಯ ವೇಳೆ ಹಲವಾರು ಬಡವರು ಪಡೆದ ಸಾಲವೇ ಇನ್ನೂ ತೀರಿಸಿಲ್ಲ ಮತ್ತೆ ಜಾತ್ರೆ ಬಂದಿದೆ. ಇದರಿಂದ ಬಡವರಿಗೆ ಕಷ್ಟವಾಗುತ್ತಿದೆ. ಐದು ವರ್ಷಕ್ಕೊಮ್ಮೆ ಜಾತ್ರೆ ಆಚರಿಸುವುದು ಸೂಕ್ತ ಎಂದು ಕಾರ್ಮಿಕ ಮುಖಂಡ ಆವರಗೆರೆ ಉಮೇಶ್ ಹೇಳಿರುವುದು ಸ್ವಾಗತಾರ್ಹ.