ಸಂಭ್ರಮದ ಶ್ರೀ ಸಿದ್ದಾರೂಢರ ರಥೋತ್ಸವ

ಸಂಭ್ರಮದ ಶ್ರೀ ಸಿದ್ದಾರೂಢರ ರಥೋತ್ಸವ

ರಾಣೇಬೆನ್ನೂರು, ಫೆ.3- ಇಂದು ಸಂಜೆ ಇಲ್ಲಿನ ಸಿದ್ದಾರೂಢ ಮಠದ ಶ್ರೀ ಸಿದ್ದಾರೂಢರ ರಥೋತ್ಸವವು ಪೀಠಾಧಿಪತಿ ಶ್ರೀ ಮಲ್ಲಯ್ಯಜ್ಜ ನೇತೃತ್ವದಲ್ಲಿ ಅಪಾರ ಭಕ್ತ ವೃಂದದ ಸಡಗರ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನಡೆಯಿತು.

error: Content is protected !!