ಹರಿಹರದಲ್ಲಿ ಇಂದು ಜೆ.ಕಲೀಂ ಬಾಷಾ ಅವರಿಗೆ ನುಡಿ ನಮನ

ಹರಿಹರದಲ್ಲಿ ಇಂದು ಜೆ.ಕಲೀಂ ಬಾಷಾ ಅವರಿಗೆ ನುಡಿ ನಮನ

ನಿನ್ನೆ ನಿಧನರಾದ ಹಿರಿಯ ಸಾಹಿತಿಗಳೂ, ಪ್ರಗತಿಪರ ಚಿಂತಕರೂ, ನಿವೃತ್ತ ಕನ್ನಡ ವಿಷಯ ಪರಿವೀಕ್ಷಕರೂ ಆದ ಜೆ.ಕಲೀಂಭಾಷಾ ಅವರಿಗೆ ನುಡಿ ನಮನ ಅರ್ಪಿಸುವ ಕಾರ್ಯಕ್ರಮವನ್ನು ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಂದು ಸಂಜೆ 5 ಕ್ಕೆ ರಚನಾ ಕ್ರೀಡಾ ಟ್ರಸ್ಟ್ ನಲ್ಲಿ ಹಮ್ಮಿಕೊಳ್ಳಲಾಗಿದೆ. 

error: Content is protected !!