ವಿವಿಧ ಕಂಪನಿಯ 25 ಸ್ಮಾರ್ಟ್ ಫೋನ್‌ ಖಾಕಿ ವಶಕ್ಕೆ

ವಿವಿಧ ಕಂಪನಿಯ 25 ಸ್ಮಾರ್ಟ್ ಫೋನ್‌ ಖಾಕಿ ವಶಕ್ಕೆ

ಕೊಟ್ಟೂರು, ಜ.2- ಸಿ.ಇ.ಐ.ಆರ್. ಪೋರ್ಟಲ್ ಮೂಲಕ ದಾಖಲಾದ ಮೊಬೈಲ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಪೊಲೀಸರು 25 ವಿವಿಧ ಕಂಪನಿಗಳ ಸ್ಮಾರ್ಟ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.  ಮೊಬೈಲ್ ಕಳ್ಳತನ ಪ್ರಕರಣದ ಪತ್ತೆ ಕಾರ್ಯಕ್ಕೆ ಇಳಿದಿದ್ದ ಪೊಲೀಸರು, 5 ಲಕ್ಷ ಬೆಲೆ ಬಾಳುವ ವಿವಿಧ ಕಂಪನಿಗಳ 25 ಮೊಬೈಲ್‌ಗಳನ್ನ ಜಪ್ತಿ ಮಾಡಿ, ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.

error: Content is protected !!