ಸುದ್ದಿ ಸಂಗ್ರಹಅಮರಾವತಿ ಕಾಲೋನಿಯಲ್ಲಿ ಇಂದುJuly 25, 2024July 25, 2024By Janathavani0 ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನ ಹರಿಹರ ಶಾಖೆಯ ವತಿಯಿಂದ ಇಂದು ಬೆಳಗ್ಗೆ 10.30 ಕ್ಕೆ ಹರಿಹರದ ಅಮರಾವತಿ ಕಾಲೋನಿಯಲ್ಲಿರುವ ಶ್ರೀ ಸಾಯಿ ಬಾಬಾ ದೇವಸ್ಥಾನದ ಆವರಣದಲ್ಲಿ `ಹಸಿರೇ ಉಸಿರು’ ಎಂಬ ಅಭಿಯಾನವನ್ನು ಆಯೋಜಿಸಲಾಗಿದೆ. ದಾವಣಗೆರೆ