ಲೋಕಸಭಾ ಮತದಾನಕ್ಕಾಗಿ ವಿದೇಶದಿಂದ ಬಂದ ಸನಾವುಲ್ಲಾ

ಲೋಕಸಭಾ ಮತದಾನಕ್ಕಾಗಿ ವಿದೇಶದಿಂದ ಬಂದ ಸನಾವುಲ್ಲಾ

ಮಲೇಬೆನ್ನೂರು, ಮೇ 8 – ನಿನ್ನೆ ನಡೆದ ಲೋಕಸಭಾ ಚುನಾವಣೆಗೆ ಸೌದಿ ಅರಬ್‌ನಿಂದ ಬಂದು ಮಲೇಬೆನ್ನೂರು ಪಟ್ಟಣದ 105ನೇ ಮತಗಟ್ಟೆಯಲ್ಲಿ  ಮತದಾನ ಮಾಡಿದ ಸಿವಿಲ್ ಎಂಜಿನಿಯರ್ ಸನಾವುಲ್ಲಾ ಖಾಜಿ ಅವರು ಬೆರಳು ತೋರಿಸಿ ಸಂಭ್ರಮಿಸಿದರು.

error: Content is protected !!