ದಾವಣಗೆರೆ, ಏ. 18- ಹಳೇಬಾತಿ ಶ್ರೀ ಆಂಜನೇಯಸ್ವಾಮಿ ರಥೋತ್ಸ ವದ ಪ್ರಯುಕ್ತ ಶ್ರೀ ಸ್ವಾಮಿಯ ಆನೆ ಉತ್ಸವ ನಂತರ ಮಧ್ಯಾಹ್ನ 3 ಗಂಟೆಗೆ ಹರಿಸೇವೆ, ಮಧ್ಯಾಹ್ನ 4 ಗಂಟೆಗೆ ಬಾಯಿ ಬೀಗ, ಸಂಜೆ 6.30 ಕ್ಕೆ ದೊಗ್ಗಳ್ಳಿ ಶ್ರೀ ಆಂಜನೇಯ ಸ್ವಾಮಿಯನ್ನು ದೇವಸ್ಥಾನಕ್ಕೆ ಕರೆತರುವುದರೊಂದಿಗೆ ರಾತ್ರಿ 10.30 ಗಂಟೆಗೆ ಶ್ರೀ ಆಂಜನೇಯಸ್ವಾಮಿಯ ಮಹಾರಥೋತ್ಸವ ಜರುಗಿತು.
ಹಳೇಬಾತಿ : ಆಂಜನೇಯ ಸ್ವಾಮಿ ರಥ
