ಸುದ್ದಿ ಸಂಗ್ರಹರಾಮನವಮಿ : ಶಾಮನೂರಿನಲ್ಲಿ ವಿಶೇಷ ಪೂಜೆApril 18, 2024April 18, 2024By Janathavani0 ದಾವಣಗೆರೆ, ಏ.17- ರಾಮನವಮಿ ಪ್ರಯುಕ್ತ ಶಾಮ ನೂರಿನ ಶ್ರೀರಾಮ ಮಂದಿರದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಭಕ್ತರಿಗೆ ಪಾನಕ – ಕೋಸಂಬರಿ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದಾವಣಗೆರೆ