ಲಲಿತ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಲಲಿತ ಪ್ರಿ ಯುನಿವರ್ಸಿಟಿ ಕಾಲೇಜಿನ `ಲಲಿತ ಉತ್ಸವ’ ವಾರ್ಷಿಕ ಕೂಟವನ್ನು ಇಂದು ಸಂಜೆ 5 ಗಂಟೆಗೆ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಮತ್ತು ಮಕ್ಕಳ ತಜ್ಞರಾದ ಡಾ. ಕಾಳಪ್ಪನವರ್ ಆಗಮಿಸುವರು. ಶ್ರೀಮತಿ ಶಶಿಕಲಾ ಇ.ಆರ್. ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಡಾ. ರವಿರಾಜ ಎಂ.ಇ. ಆಗಮಿಸುವರು. ಅತಿಥಿಗಳಾಗಿ ಮಣಿಕಾನಂದನ್ ಕೆ.ವಿ.ಎನ್. ಆಗಮಿಸುವರು.
February 4, 2025