Category: ರಾಣೇಬೆನ್ನೂರು

Home ರಾಣೇಬೆನ್ನೂರು

275 ರಷ್ಟು ಅಭ್ಯರ್ಥಿಗಳೇ ಇಲ್ಲದ ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತ ನಡೆಸುವುದು ಹೇಗೆ ?

ರಾಣೇಬೆನ್ನೂರು : ಕೇಂದ್ರದಲ್ಲಿ ಸರ್ಕಾರ ರಚಿಸಲು ಸರಳ ಬಹುಮತಕ್ಕೆ 275 ರಷ್ಟು ಲೋಕಸಭಾ ಸದಸ್ಯರ ಅವಶ್ಯಕತೆ ಇದೆ. ಆದರೆ ಕಾಂಗ್ರೆಸ್ ಸ್ಪರ್ಧೆ ಮಾಡಿರುವುದು ಕೇವಲ 250 ಕ್ಷೇತ್ರಗಳಲ್ಲಿ ಮಾತ್ರ ಹೀಗಿದ್ದು ಅದ್ಹೇಗೆ ರಾಹುಲ್‌ಗಾಂಧಿ ಪ್ರಧಾನಿ ಆಗ್ತಾರೆ ?

ಮಠಗಳು, ಗುರುಗಳಿಂದ ಸಂಸ್ಕಾರ ಲಭಿಸಲಿದೆ

ರಾಣೇಬೆನ್ನೂರು : ಮನುಷ್ಯರು, ಮೂಲಭೂತವಾದಿ ಗಳಿಂದ ದೇವರು-ಧರ್ಮಗಳ ಹೆಸರಿನಲ್ಲಿ ಗುಲಾಮತನಕ್ಕೆ ಸಿಲುಕುತ್ತಾರೆ ಎಂದು ಐಮಂಗಲ ವಿರಕ್ತ ಮಠದ ಶ್ರೀ ಹರಳಯ್ಯ ಸ್ವಾಮೀಜಿ ನುಡಿದರು.

ಚೆಸ್‌ ಟೂರ್ನಮೆಂಟ್‌ : ಪ್ರಜ್ವಲ್ ಪ್ರಥಮ

ರಾಣೇಬೆನ್ನೂರು : ಇಲ್ಲಿನ ಖನ್ನೂರ ವಿದ್ಯಾನಿಕೇತನ ಸ್ಕೂಲ್‌ನಲ್ಲಿ, ದಿವಂಗತ ಮಹಾದೇವಪ್ಪ ಎಂ. ಖನ್ನೂರ ಇವರ ಸ್ಮರಣಾರ್ಥವಾಗಿ ಭಾನುವಾರದಂದು 2ನೇ ಓಪನ್‌ ರಾಪಿಡ್‌ ಚೆಸ್‌ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯಿತು.

ರಾಣೇಬೆನ್ನೂರು : ನೇಕಾರರು ಸಂಘಟಿತರಾಗಲು ಕೇಲಗಾರ ಕರೆ

ರಾಣೇಬೆನ್ನೂರು : ನೇಕಾರರು ಶಿಕ್ಷಣ ಮತ್ತು ಸಂಘಟನೆಗೆ ಆದ್ಯತೆ ನೀಡುವುದರ ಜೊತೆಗೆ ಎಲ್ಲಾ ಒಳಪಂಗಡಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಜಿಲ್ಲಾ ನೇಕಾರ ಒಕ್ಕೂಟದ ಗೌರವ ಅಧ್ಯಕ್ಷ ಡಾ. ಬಸವರಾಜ ಕೇಲಗಾರ ಹೇಳಿದರು.

ದೇಶ ರೂಪಿಸುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ

ರಾಣೇಬೆನ್ನೂರು : ದೇಶದ ಭವಿಷ್ಯ ರೂಪಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ ತತ್ವಗಳನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಅಂಬೇಡ್ಕರ್ ಅವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ

ಕುಡಿಯುವ ನೀರಿಗಾಗಿ ತುಂಗಭದ್ರೆಯಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ

ರಾಣೇಬೆನ್ನೂರು ನಗರಸಭೆ ಮತ್ತು ಬ್ಯಾಡಗಿ ಪುರಸಭೆ ಸೇರಿ ಹತ್ತು ಲಕ್ಷ ಅನುದಾನದಲ್ಲಿ ತಾಲ್ಲೂಕಿನ ಮುದೇನೂರ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಮರಳಿನ ಚೀಲಗಳಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಎರಡು ತಿಂಗಳುಗಳಿಗೆ ಆಗುವಷ್ಟು ಕುಡಿಯುವ ನೀರು ಸಂಗ್ರಹಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

`ನನಗಾಗಿ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ವೆಂಬ ಚಿಂತನೆ ಅಳವಡಿಸಿಕೊಳ್ಳಿ

ರಾಣೇಬೆನ್ನೂರು : `ನನಗಾಗಿ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ವೆಂಬ ಸಕಾರಾತ್ಮಕ ಚಿಂತನೆಯನ್ನು ಭಾವೀ ಶಿಕ್ಷಕರು ಹೊಂದಬೇಕೆಂದು  ಬಿ.ಎ.ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರಪ್ಪ  ಕರೆ ನೀಡಿದರು.

ರಂಭಾಪುರಿ ಶ್ರೀಗಳ 33ನೇ ಪೀಠಾರೋಹಣದ ಸಂಭ್ರಮಕ್ಕೆ ಅಡ್ಡಪಲ್ಲಕ್ಕಿ

ರಾಣೇಬೆನ್ನೂರು : ವೀರಶೈವ ಧರ್ಮದಲ್ಲಿ ಕಾಯಕ ಧರ್ಮಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಕ್ರಿಯಾಶೀಲ ಬದುಕು ಶ್ರೇಯಸ್ಸಿಗೆ ಮೂಲ. ಸಮುದಾ ಯದ ಅಭಿವೃದ್ಧಿಗೆ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳ ಬೇಕೆಂದು ರಂಭಾಪುರಿ ಪೀಠದ ಡಾ. ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ರಾಣೇಬೆನ್ನೂರು : ವಿದ್ಯಾರ್ಥಿಗಳಿಂದ ಮಾದರಿ ವಸ್ತು ಪ್ರದರ್ಶನ

ರಾಣೇಬೆನ್ನೂರು : ತಾಲ್ಲೂಕಿನ ಕಮದೋಡು ಬಳಿಯ ರೇನ್ ಬೊ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಮಾದರಿ ವಸ್ತು ಪ್ರದರ್ಶನ, ಪಾಲಕರ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು.

ರಾಣೇಬೆನ್ನೂರು : ಬಿಜೆಪಿಯತ್ತ ವಾಲಿದ ಆರ್. ಶಂಕರ್ ಜನ

ರಾಣೇಬೆನ್ನೂರು : ಮಾಜಿ ಸಚಿವ ಆರ್. ಶಂಕರ್ ಅಭಿಮಾನಿಗಳು, ಅವರ ಎನ್‌ಸಿಪಿ ಪಕ್ಷದ ಕಾರ್ಯಕರ್ತರು ಇಂದು ಸಾಮೂಹಿಕವಾಗಿ ಬಿಜೆಪಿ ಸೇರುವ ಸಭೆ ಪಕ್ಷದ ಕಾರ್ಯಾಲಯದಲ್ಲಿ ಲೋಕಸಭೆ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಜೆ ನಡೆಯಿತು.

ರಾಣೇಬೆನ್ನೂರು : ಭಾರತ್ ಅಕ್ಕಿ ವಿತರಣೆ

ರಾಣೇಬೆನ್ನೂರು : ಇಲ್ಲಿನ ಅಂಚೆ ವೃತ್ತದಲ್ಲಿ ಕೇಂದ್ರ ಸರ್ಕಾರದ ಭಾರತ ಅಕ್ಕಿ ವಿತರಣೆ   ಕಾರ್ಯಕ್ರಮಕ್ಕೆ ಮಾಜಿ ಶಾಸಕ ಅರುಣಕುಮಾರ ಪೂಜಾರ್ ಚಾಲನೆ ನೀಡಿದರು.

ಸಾವಿತ್ರಿಬಾಯಿ ಪುಲೆ ಸ್ಮರಣೆ, ಮಹಿಳೆಯರಲ್ಲಿ ನಿರಂತರವಾಗಿರಬೇಕು : ರೂಪಾ ಕಾಕಿ

ರಾಣೇಬೆನ್ನೂರು : ಪುರುಷ ಪ್ರದಾನ ಸಮಾಜದಲ್ಲಿ ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಗೆ ಶಿಕ್ಷಣ ಕೊಡಿಸಿ ಅವಳನ್ನು ಮುನ್ನೆಲೆಗೆ ತರುವಲ್ಲಿ ಯಶಸ್ವಿ ಕಾರ್ಯ ಮಾಡಿದ ಸಾವಿತ್ರಿಬಾಯಿ ಪುಲೆ ಅವರ ಸ್ಮರಣೆ ಪ್ರತಿಯೊಬ್ಬ ಮಹಿಳೆಯಿಂದ ಆಗಬೇಕು

error: Content is protected !!