ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದಾಗಿ ರಜೆ ಘೋಷಿಸಲಾಗಿದ್ದ ಪಿಯುಸಿ ಹಾಗೂ ಪ್ರಥಮ ದರ್ಜೆ ಕಾಲೇಜುಗಳು ಇಂದು ಪುನರಾರಂಭಗೊಂಡಿವೆ.
ಐದು ಹೆಜ್ಜೆ ಮಾತ್ರ ನಡೆದ ಹರಿಹರೇಶ್ವರ ರಥೋತ್ಸವ
ಹರಿಹರ : ನಗರದ ಐತಿಹಾಸಿಕ ಶ್ರೀ ಹರಿಹರೇಶ್ವರ ರಥೋತ್ಸವವು ಬೆಳಗ್ಗೆ 5.20ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಹಿಜಾಬ್ ತೆಗೆಯಲು ಒಪ್ಪದ ವಿದ್ಯಾರ್ಥಿನಿಯರು ಮನೆಗೆ ವಾಪಸ್ : ಅಧಿಕಾರಿಗಳ ಭೇಟಿ
ಮಲೇಬೆನ್ನೂರು : ಹಿಜಾಬ್ ವಿವಾದದಿಂದಾಗಿ ರಜೆ ನೀಡಲಾಗಿದ್ದ ಕಾಲೇಜುಗಳು ಬುಧವಾರದಿಂದ ಮತ್ತೆ ಪ್ರಾರಂಭಗೊಂಡಿವೆ.
ಭರತ ಹುಣ್ಣಿಮೆ : ಪ್ರವೇಶ ನಿಷೇಧ, ಭಕ್ತರ ಸಂಖ್ಯೆ ವಿರಳ
ಹರಪನಹಳ್ಳಿ : ಮಧ್ಯ ಕರ್ನಾಟಕದ ಐತಿಹಾಸಿಕ ಉಚ್ಚೆಂಗೆಮ್ಮ ದೇವಿ ಸನ್ನಿಧಿಯಲ್ಲಿ ಈ ಬಾರಿಯ ಭರತ ಹುಣ್ಣಿಮೆಗೆ ಗ್ರಾಮಸ್ಥರನ್ನು ಹೊರತುಪಡಿಸಿ ಹೊರಗಿನ ಭಕ್ತರ ಸಂಖ್ಯೆ ವಿರಳ ವಾಗಿತ್ತು
ಹೊನ್ನಾಳಿಯಲ್ಲಿ ಮನೆಗಳ್ಳತನ
ಹೊನ್ನಾಳಿ : ದುರ್ಗಿಗುಡಿ ಉತ್ತರ ಭಾಗದ ಮಾರಿಕೊಪ್ಪ ರಸ್ತೆ ಬಳಿಯ ದೀಪಾ ನಾಗರಾಜ್ ಅವರ ಮನೆಯಲ್ಲಿ ಸುಮಾರು 3,15,000 ಮೌಲ್ಯದ ಬಂಗಾರ, ನಗದು ಹಣ ಕಳ್ಳತನವಾಗಿರುವ ಘಟನೆ ನಡೆದಿದೆ.
ಮಾಯಕೊಂಡದಲ್ಲಿ ಇಂದು ನಮ್ಮೂರ ಕನ್ನಡ ಹಬ್ಬ
ಕನ್ನಡ ಯುವಶಕ್ತಿ ಕೇಂದ್ರ ವತಿಯಿಂದ ನಮ್ಮೂರ ಕನ್ನಡ ಹಬ್ಬ ಕಾರ್ಯಕ್ರಮವನ್ನು ಶ್ರೀ ಆಂಜನೇಯ ಸ್ವಾಮಿ ವೃತ್ತದಲ್ಲಿ ಇಂದು ನಡೆಯಲಿದೆ.
ಕೆಟಿಜೆ ನಗರದಲ್ಲಿ ಇಂದು ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಕಾರ್ತಿಕ
ಕೆಟಿಜೆ ನಗರ 2ನೇ ತಿರುವಿನಲ್ಲಿರುವ ಶ್ರೀ ಗುರು ರೇವಣಸಿದ್ದೇಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಶನ್ಚೇಶ್ವರ, ಶ್ರೀ ನವಗ್ರಹ ಸನ್ನಿಧಿ ಯಲ್ಲಿ ಇಂದು ಕಾರ್ತಿಕೋ ತ್ಸವ ನಡೆಯಲಿದೆ. ಬೆಳಿಗ್ಗೆ ರುದ್ರಾಭಿಷೇಕ, ವಿಶೇಷಾಲಂಕಾರ ನಡೆಯಲಿದ್ದು, ಸಂಜೆ 5.30ಕ್ಕೆ ಮಹಾಮಂಗಳಾರತಿ, ರಥೋತ್ಸವ ಏರ್ಪಡಾಗಿದೆ.
ಭರಮಸಾಗರದ ಕೃಷಿ ಸಂಘದ ಚುನಾವಣೆ : ಎಸ್.ಎಂ.ಎಲ್. ಗುಂಪಿಗೆ ಜಯ
ಭರಮಸಾಗರ : ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಭರಮ ಸಾಗರದಲ್ಲಿ ಡಿವಿಎಸ್ ಹಾಗೂ ಎಸ್ಎಮ್ಎಲ್ ಗುಂಪಿನಿಂದ ಸಾಲಗಾರ ಕ್ಷೇತ್ರದಿಂದ ಚುನಾವಣೆ ಇಂದು ನಡೆದು ಸಂಜೆ ಫಲಿತಾಂಶವನ್ನು ಚುನಾ ವಣೆಅಧಿಕಾರಿ ಎಸ್.ಎಂ.ಎಲ್ ಗುಂಪು ಜಯಭೇರಿ ಭಾರಿಸಿದೆ
ಸಾರಿಗೆ ನೌಕರರಿಂದ ನಾಳೆ ಅನಿರ್ದಿಷ್ಟಾವಧಿ ಮುಷ್ಕರ
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಾಡಿದ್ದು ದಿನಾಂಕ 31 ರಂದು ಬೆಳಿಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಲಾಗಿದೆ
ನಗರದಲ್ಲಿ ಇಂದು ಇಂಚರ ಕಾರ್ಯಕ್ರಮ
ಮಯೂರ ಗ್ಲೋಬಲ್ ಸ್ಕೂಲ್ನ ಸಾಂಸ್ಕೃತಿಕ ಸಂಭ್ರಮ ಇಂಚರ-2024-25 ಇಂದು ಸಂಜೆ 4 ಗಂಟೆಗೆ ಬಿಐಇಟಿ ಇಂಜಿನಿಯರಿಗ್ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ್ ಆಡಿಟೋರಿಯಂನಲ್ಲಿ ಆಯೋಜನೆಗೊಂಡಿದೆ.
ನಗರದಲ್ಲಿ ಇಂದು ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಉದ್ಘಾಟನೆ
14 ರಿಂದ 17 ವರ್ಷದ ವಯೋಮಿತಿ ಒಳಗಿನ ಬೆಂಗಳೂರು ವಿಭಾಗ ಮಟ್ಟ ಹಾಗೂ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭವನ್ನು ಇಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಚರ್ಮ ವಸ್ತುಗಳ ಮೇಲೆ ರಿಯಾಯಿತಿ
ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಲಿಡಕರ್ ನಿಗಮದಿಂದ ಇಂದಿನಿಂದ ಜನವರಿ 5 ರವರೆಗೆ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ಟ್ಯಾವಲ್ ಬ್ಯಾಗ್, ಲ್ಯಾಪ್ಟಾಪ್ ಬ್ಯಾಗ್, ಮಹಿಳೆಯರ ಪರ್ಸ್, ವ್ಯಾನಟಿ ಬ್ಯಾಗ್ಗಳ ಮೇಲೆ ಶೇ.20 ರಿಂದ 40 ರಷ್ಟು ರಿಯಾಯತಿ ಇರುತ್ತದೆ
ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಪೊಲೀಸ್ ಸಿಬ್ಬಂದಿಗಳ ಕರ್ತವ್ಯ
ಸಂತ್ರಸ್ತ ಮಕ್ಕಳು ಮತ್ತು ಮಹಿಳೆಯರನ್ನು ಸಮಸ್ಯೆಯಿಂದ ಹೊರ ತಂದು ಪುನರ್ವಸತಿ ಕಲ್ಪಿಸುವುದು ಪೊಲೀಸ್ ಮತ್ತು ಮಹಿಳಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆದ್ಯ ಕರ್ತವ್ಯ
ಕಾರ್ಮಿಕ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ಸಚಿವರ ಸಮ್ಮತಿ
ಜಿಲ್ಲಾ ಕಾರ್ಮಿಕ ವಿವಿಧೋದ್ದೇಶ ಸಹಕಾರ ಸಂಘವನ್ನು ದಾವಣಗೆರೆಯಲ್ಲಿ ಸ್ಥಾಪಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಮ್ಮತಿಸಿದ್ದಾರೆ.
ತುರ್ತು ಪರಿಸ್ಥಿತಿಗೆ ಸಿಲುಕಿದ ವ್ಯಕ್ತಿಗೆ ನೀರು ಕುಡಿಸುವುದೇ ಪ್ರಥಮ ಚಿಕಿತ್ಸೆಯಲ್ಲ
ಅಪಘಾತದಲ್ಲಿ ಗಾಯಗೊಂಡು ಇಲ್ಲವೇ ಯಾವುದೇ ತುರ್ತು ಪರಿಸ್ಥಿತಿಗೆ ಸಿಲುಕಿದ ವ್ಯಕ್ತಿಗೆ ನೀರು ಕುಡಿಸುವುದೇ ಪ್ರಥಮ ಚಿಕಿತ್ಸೆಯಲ್ಲ. ಹೀಗೆ ನೀರು ಕುಡಿಸುವುದು ಗಾಯಾಳುವಿನ ಅಥವಾ ಸಂತ್ರಸ್ತರ ಪ್ರಾಣಕ್ಕೆ ಮುಳುವಾಗಬಹುದು
ಗ್ಯಾರಂಟಿ : ಪ್ರಗತಿ ಪರಿಶೀಲನಾ ಸಭೆ
ದಾವಣಗೆರೆ ಜಿಲ್ಲಾ ಪಂಚಾಯತಿಯಲ್ಲಿ ಇಂದು ಮಧ್ಯಾಹ್ನ 2ಗಂಟೆಗೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು. ಟಿ. ಬಸವರಾಜ್ ಅಧ್ಯಕ್ಷತೆ ಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.
ನಗರದ ಬಾಪೂಜಿ ಆಸ್ಪತ್ರೆಯಲ್ಲೀಗ ವಯಸ್ಕರ ಲಸಿಕಾ ಕೇಂದ್ರ
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಲಸಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ವಯಸ್ಕರಲ್ಲಿ ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳು ಗಣನೀಯ ಪ್ರಮಾಣದಲ್ಲಿ
ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ
ಸರ್ಕಾರವು ಸಾಮಾನ್ಯ ಜನರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲದಂತೆ ವರ್ತಿಸುತ್ತಿದೆ ಎಂದು ಸಮಾಜದ ಹಿರಿಯ ಮುಖಂಡ ಜೆ. ಸೋಮನಾಥ್
ಶೀಘ್ರದಲ್ಲೇ ಸಂಪಾದಕರ ಸಂಘದ ರಾಜ್ಯ ಸಮ್ಮೇಳನ
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಬರುವ ಜನವರಿ ತಿಂಗಳ ಕೊನೆ ವಾರದಲ್ಲಿ ರಾಜ್ಯಮಟ್ಟದ `ಪ್ರಪ್ರಥಮ ಸಮ್ಮೇಳನ'
ಚುನಾವಣಾ ಹೊಂದಾಣಿಕೆ ಬಗ್ಗೆ ಮೊದಲು ನಾನೇ ಹೇಳಿದ್ದೆ : ಹರೀಶ್
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣೆಕೆ ರಾಜಕಾರಣ ಮಾಡಿದ್ದಾರೆ
ನಗರದಲ್ಲಿ ಇಂದಿನಿಂದ ಓಶೋ ಧ್ಯಾನ ಶಿಬಿರ
ಓಶೋ ಸನ್ನಿಧಿ ಇನ್ಸೈಟ್ ಫೌಂಡೇಶನ್ ವತಿಯಿಂದ ಓಶೋ ಧ್ಯಾನ ಶಿಬಿರ
ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಇಂದು ಶಾಲಾ ವಾರ್ಷಿಕೋತ್ಸವ
ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂಸ್ಥೆಯ 55ನೇ ವಾರ್ಷಿಕ ಸಂಭ್ರಮಾಚರಣೆ ಇಂದು ಸಂಜೆ 5.30ಕ್ಕೆ ನಡೆಯಲಿದೆ
ನಗರದಲ್ಲಿ ಇಂದು ಪ್ರಾಥಮಿಕ ಸಹಕಾರಿ ಕೃಷಿ ಬ್ಯಾಂಕ್ ಕಟ್ಟಡದ ಶಂಕುಸ್ಥಾಪನೆ
ದಾವಣಗೆರೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ನೂತನ ಬ್ಯಾಂಕ್ ಕಟ್ಟಡದ ಶಂಕುಸ್ಥಾಪನೆ ಸಮಾರಂಭವು
ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದಲ್ಲಿ ಭಾಗವಹಿಸಲು ಕರೆ
ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 26 ಡಿಸೆಂಬರ್ 1924ರಂದು ಬೆಳಗಾವಿಯ ಕಾಂಗ್ರೆಸ್ ಅಧಿವೇಶನ ನಡೆದು, 100 ವರ್ಷ ಪೂರೈಸಿದ ಸವಿನೆನಪಿಗಾಗಿ ನಾಡಿದ್ದು
ನಗರದಲ್ಲಿ ಇಂದಿನಿಂದ 3 ದಿನ ಸೇಂಟ್ ಜಾನ್ಸ್ ಉತ್ಸವ
ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ 34ನೇ ವರ್ಷದ ವಾರ್ಷಿಕೋತ್ಸವ ಸೇಂಟ್ ಜಾನ್ಸ್ ಉತ್ಸವ ಕಾರ್ಯಕ್ರಮವು ಇಂದು ಮತ್ತು ನಾಳೆ ನಡೆಯಲಿದೆ
ಬಿಜೆಪಿಯಲ್ಲಿ ಒಳ ಒಪ್ಪಂದ ಮಾಡಿಕೊಂಡವರ ಹೆಸರು ಬಹಿರಂಗ ಪಡಿಸಿ : ಯಶವಂತರಾವ್
ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಒಳಒಪ್ಪಂದ ಆಗಿದೆ ಎಂಬ ಹೇಳಿಕೆಯನ್ನು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ನೀಡಿದ್ದು, ಬಿಜೆಪಿಯಲ್ಲಿ ಯಾರು ಒಳಒಪ್ಪಂದ ಮಾಡಿಕೊಂಡಿದ್ದಾರೆ
ಹಿರೇತೊಗಲೇರಿಯಲ್ಲಿ ಇಂದು ಮಹೇಶ್ವರ ಜಾತ್ರೆ
ದಾವಣಗೆರೆ ತಾಲ್ಲೂಕು ಹಿರೇತೊಗಲೇರಿ ಗ್ರಾಮದಲ್ಲಿ ಇಂದು ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇಂದು ನೆರವೇರಲಿದೆ
ನಗರದಲ್ಲಿ ಇಂದಿನಿಂದ ಸಿದ್ದಗಂಗಾ ಸಂಸ್ಥೆಯ 55ನೇ ವಾರ್ಷಿಕ ಸಂಭ್ರಮಾಚರಣೆ
ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ನಾಳೆ ದಿನಾಂಕ 25ರಿಂದ 28ರ ವರೆಗೆ ಸಂಸ್ಥೆಯ 55ನೇ ವಾರ್ಷಿಕ ಸಂಭ್ರಮಾಚರಣೆ ನಾಲ್ಕು ದಿನಗಳ ಕಾಲ ನಡೆಯಲಿದೆ
ಐಗೋಳ ಚಿದಾನಂದ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆ
ಹರಪನಹಳ್ಳಿ : ನಗರ ಮನೋರಂಜನಾ ಕೇಂದ್ರದ ಅಧ್ಯಕ್ಷ ಐಗೋಳ ಚಿದಾನಂದ ಅವರು ಹಡಗಲಿ ತಾಲ್ಲೂಕು ಸಹಕಾರ ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ನಗರ ಮನೋರಂಜನಾ ಕೇಂದ್ರದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ನಗರದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಆಯೋಜನೆಗೆ ಆಗ್ರಹಿಸಲು ನಾಳೆ ಸಭೆ
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸರ್ವ ಕನ್ನಡಿಗರ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.
ಇಂದು ವಿಶ್ವೇಶತೀರ್ಥ ಶ್ರೀಪಾದಂಗಳವರ 5ನೇ ಆರಾಧನೆ
ಅಖಿಲ ಭಾರತ ಮಾಧ್ವ ಮಹಾಮಂಡಲ ಹರಿಹರ ಶಾಖೆ ವತಿಯಿಂದ ಶ್ರೀ ವಿಶ್ವೇಶತೀರ್ಥ ಶ್ರೀಪಾಂದಂಗಳವರ 5 ನೇ ಆರಾಧನಾ ಮಹೋತ್ಸವವವು ಇಂದು ಬಿರ್ಲಾ ಕಲ್ಯಾಣ ಮಂಟಪ ದಲ್ಲಿ ನಡೆಯಲಿದೆ
ಹರಿಹರದಲ್ಲಿ ಇಂದು ಡಾ. ಬಸವಲಿಂಗ ಶ್ರೀಗಳ 75ನೇ ವರ್ಷದ ಹುಟ್ಟುಹಬ್ಬ ಆಚರಣೆ
ಹರಿಹರ : ನಗರದ ಹೊಸ ಭರಂ ಪುರ ಬಡಾವಣೆಯ ನೂರ ಎಂಟು ಲಿಂಗೇಶ್ವರ ದೇವಸ್ಥಾನದ ಸ್ವಾಮಿಗಳಾದ ಶರಣ ಡಾ. ಶ್ರೀ ಬಸವಲಿಂಗ ಮಹಾಸ್ವಾಮಿಗಳವರ (ಸೊಲ್ಲಾಪುರ) ಹುಟ್ಟು ಹಬ್ಬವನ್ನು ಜನವರಿ 1 ರಂದು ಅದ್ಧೂರಿ ಯಾಗಿ ಆಚರಣೆ ಮಾಡಲಾಗುತ್ತದೆ
ನಂದಿಬೇವೂರು ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಆಯ್ಕೆ
ಹರಪನಹಳ್ಳಿ : ನಂದಿಬೇವೂರು ಗ್ರಾಮದ ವಿವಿಧೋದ್ಧೇದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಂದಿಬೇವೂರು ಗ್ರಾಮದ ರೇವಣಸಿದ್ದಪ್ಪ ಅವರ ಬೆಂಬಲಿಗ 7 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಕೊಕ್ಕನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಹನುಮಗೌಡ
ಮಲೇಬೆನ್ನೂರು : ಕೊಕ್ಕನೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹನುಮಗೌಡ ಕಡೂರು ಮತ್ತು ಉಪಾಧ್ಯಕ್ಷರಾಗಿ ಎಂ. ಷಣ್ಮುಖ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿರಮಗೊಂಡನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ
ಶಿರಮಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿನ್ನೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಎ.ಬಿ.ಕರಿಬಸಪ್ಪ, ಸೌಭಾಗ್ಯಮ್ಮ, ಕೆ.ಹೆಚ್. ಶಿವಾಜಿ, ಹೆಚ್.ಜಿ. ಪಂಚಾಕ್ಷರಿ, ಪ್ರದೀಪ್ ರಾಯಪ್ಳ, ಜಿ.ಆರ್.ಹರೀಶ್, ಜಿ.ಮಂಜುನಾಥ್, ಲಕ್ಷ್ಮಣ, ರಮೇಶ್, ದುರುಗಪ್ಪ ಅವರುಗಳು ಚುನಾಯಿತರಾಗಿದ್ದಾರೆ.
ಎಳ್ಳು ಅಮಾವಾಸ್ಯೆ : ಉಕ್ಕಡಗಾತ್ರಿಯಲ್ಲಿ ಭಕ್ತ ಸಾಗರ
ಮಲೇಬೆನ್ನೂರು : ಎಳ್ಳು ಅಮಾವಾಸ್ಯೆ ಪ್ರಯುಕ್ತ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದರ್ಶನ ಪಡೆಯಲು ಸೋಮವಾರ ಸಾವಿರಾರು ಭಕ್ತರು ಆಗಮಿಸಿದ್ದರು.
ಗೋಶಾಲೆಗೆ ಹಸಿ ಹುಲ್ಲು ನೀಡಲು ಕರೆ
ಆವರಗೆರೆಯಲ್ಲಿರುವ ಭಗವಾನ್ ಗೋ ಶಾಲೆಗೆ ರಾಗಿ ಮತ್ತು ಭತ್ತದ ಹಸಿ ಹುಲ್ಲು ಬೇಕಾಗಿದೆ. ಖರೀದಿಗೆ ಕೊಡಲಿಚ್ಛಿ ಸುವವರು ಜಿತೇಂದ್ರ ಜೈನ್ (94485 16033) ಅವರನ್ನು ಸಂಪರ್ಕಿಸುವಂತೆ ಗೋಶಾಲೆಯ ಕಾರ್ಯದರ್ಶಿ ದಿನೇಶ್ ಜೈನ್ ತಿಳಿಸಿದ್ದಾರೆ.
ಹರಪನಹಳ್ಳಿ ತಾ. ಕೃಷಿಕ ಸಮಾಜದ ಅಧ್ಯಕ್ಷರಾಗಿ ಎಸ್.ಮಡಿವಾಳಪ್ಪ
ಹರಪನಹಳ್ಳಿ : ಹರಪನಹಳ್ಳಿ ತಾಲ್ಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ನೀಲಗುಂದದ ಎಸ್.ಮಡಿವಾಳಪ್ಪ ಹಾಗೂ ಉಪಾಧ್ಯಕ್ಷರಾಗಿ ಶಿಂಗ್ರಿಹಳ್ಳಿ ಸಿ.ವಿಜಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಗಳೂರು : ಕಟ್ಟಡ ಕಾರ್ಮಿಕ ಸಂಘದ ಭವನ ನಿರ್ಮಾಣಕ್ಕೆ ಶಾಸಕರಿಗೆ ಮನವಿ
ಜಗಳೂರು : ಕಟ್ಟಡ ಕಾರ್ಮಿಕರ ಸಂಘಕ್ಕೆ ನಿವೇಶನ ಹಾಗು ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಕಾರ್ಮಿಕರು ಮನವಿ ಸಲ್ಲಿಸಿದರು.
ಬಸವನಕೋಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಮರಿಯಮ್ಮ ಆಯ್ಕೆ
ಜಗಳೂರು : ತಾಲ್ಲೂಕಿನ ಬಸವನಕೋಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮರಿಯಮ್ಮ ಆಯ್ಕೆಯಾಗಿದ್ದಾರೆ.
ಹೊಸ ವರ್ಷ ಸಂಭ್ರಮ : ಕುಡಿದು ತೊಂದರೆ ಕೊಟ್ಟರೆ ಕಠಿಣ ಕ್ರಮ
ಹೊಸ ವರ್ಷದ ಆಚರಣೆಯ ಹಿನ್ನೆಲೆ ಜಿಲ್ಲೆಯಾದ್ಯಂತ ಜಿಲ್ಲಾ ಪೊಲೀಸ್ ವತಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಆತ್ಮಬಲದಿಂದ ಜೀವನ ನಡೆಸಿದರೆ ಯಶಸ್ಸು
ಹರಪನಹಳ್ಳಿ : ದೇವರ ಫೋಟೋ ಬದಲು ಬುದ್ದ, ಬಸವ ಮತ್ತು ಅಂಬೇಡ್ಕರ್ರಂತಹ ಮಹಾನ್ ಪುರುಷರ ಫೋಟೋಗಳನ್ನು ಮನೆಯಲ್ಲಿ ಹಾಕಿಕೊಳ್ಳಿ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಸಲಹೆ ನೀಡಿದರು.
ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ಸರ್ಕಾರ ಬೊಕ್ಕಸದ ಹಣ ಕೊಡಬೇಕಾಗಿಲ್ಲ
ರಾಜ್ಯದಲ್ಲಿ ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತಂದರೆ ಸರ್ಕಾರ ಬೊಕ್ಕಸದ ಹಣ ಕೊಡಬೇಕಾಗಿಲ್ಲ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಹಾಗೂ ಟೈಲರ್ ಫೆಡರೇಶನ್ ನ ರಾಜ್ಯ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ಹೇಳಿದರು.
ಜೆ.ಹೆಚ್. ಪಟೇಲ್ ಸಮಾಧಿಗೆ ಗೌರವ ಸಲ್ಲಿಸಿದ ಲೋಕಾಯುಕ್ತ
ಕಾರಿಗನೂರು : ಲೋಕಾಯುಕ್ತ ಬಿ.ಎಸ್. ಪಾಟೀಲ್ ಇಂದು ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲ್ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಹೊನ್ನಾಳಿಯಲ್ಲಿ ಬ್ರೆಡ್, ಹಣ್ಣು ವಿತರಣೆ
ಹೊನ್ನಾಳಿ : ಸರ್ಕಾರಿ ಆಸ್ಪತ್ರೆಗಳ ಒಳ ಹಾಗೂ ಹೊರ ರೋಗಿಗಳಿಗೆ ಎಂ.ಆರ್ . ಮಹೇಶ್ ನೇತೃತ್ವದಲ್ಲಿ ಬ್ರೆಡ್, ಹಣ್ಣು, ವಿತರಿಸಲಾಯಿತು. ಬಿಜೆಪಿ ಮುಖಂಡರಾದ ಶಾಂತರಾಜ, ಪಾಟೀಲ್, ಕೆ.ವಿ. ಚನ್ನಪ್ಪ, ನೆಲಹೊನ್ನೆ ದೇವರಾಜ, ಯಕ್ಕನಹಳ್ಳಿ ಜಗದೀಶ, ಬಿಂಬಾ ಮಂಜು ಸೇರಿದಂತೆ ಇನ್ನಿತರರಿದ್ದರು.
ನಗರದಲ್ಲಿ ಇಂದಿನಿಂದ ಕಲಬುರಗಿಯ ಶರಣ ಬಸವೇಶ್ವರರ ಪುರಾಣ ಪ್ರವಚನ
ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ಇಂದಿನಿಂದ ಜನವರಿ 31 ರವರೆಗೆ ಪಂಡಿತ್ ಪುಟ್ಟರಾಜ ಕವಿ ಗವಾಯಿ ವಿರಚಿತ ಕಲಬುರಗಿಯ ಮಹಾದಾಸೋಹಿ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಹೊಸ ವರ್ಷವು ಸರ್ವರ ಇಷ್ಟಾರ್ಥ ಈಡೇರಿಸಲಿ : ಎಸ್ಸೆಸ್ಸೆಂ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ 2025ರ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ನಗರದ ಸೇಂಟ್ ಜಾನ್ಸ್ ಶಾಲಾ ವಾರ್ಷಿಕೋತ್ಸವ
ನಗರದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮದ ಹಾಗೂ ಶ್ರೀ ವಾಸವಿ ರಾಷ್ಟ್ರೀಯ ವಿದ್ಯಾಲಯ ಹೊನ್ನೂರು ಗೊಲ್ಲರಹಟ್ಟಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಜರುಗಿತು.
ಆದರ್ಶ ಪ್ರತಿಷ್ಠಾನದಿಂದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮ
ಚಂಚಲಯುಕ್ತ ಮನಸ್ಸನ್ನು ಮುಕ್ತಗೊಳಿಸಿ ಏಕಾಗ್ರತೆಯಿಂದ ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಕಲೆಯೇ ಅಷ್ಟಾಂಗ ಯೋಗ ಧ್ಯಾನದ ಒಂದು ಮಾರ್ಗ
ನಗರದಲ್ಲಿ ನಾಳೆಯಿಂದ ಕಲಬುರಗಿಯ ಶರಣ ಬಸವೇಶ್ವರರ ಪುರಾಣ ಪ್ರವಚನ
ನಗರದ ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ನಾಡಿದ್ದು ದಿನಾಂಕ 31 ರಿಂದ ಜನವರಿ 31 ರವರೆಗೆ ಪಂಡಿತ್ ಪುಟ್ಟರಾಜ ಕವಿ ಗವಾಯಿ ವಿರಚಿತ ಕಲಬುರಗಿಯ ಮಹಾದಾಸೋಹಿ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಹುಲಿಗೆಮ್ಮ ದೇವಿಯ ಕಾರ್ತಿಕ ಸಂಪನ್ನ
ಇಲ್ಲಿನ ಗಾಂಧಿನಗರದಲ್ಲಿರುವ ಶ್ರೀ ಹುಲಿಗೆಮ್ಮ ದೇವಸ್ಥಾನ ಸಮಿತಿಯಿಂದ ಶ್ರೀ ಹುಲಿಗೆಮ್ಮ ದೇವಿಯ ಕಡೆ ಕಾರ್ತಿಕೋತ್ಸವ ಕಾರ್ಯಕ್ರಮವು ಮಂಗಳವಾರ ರಾತ್ರಿ ಸಂಪನ್ನಗೊಂಡಿತು.
ಯುವಜನೋತ್ಸವ ಲಾಂಛನ ಬಿಡುಗಡೆ ಮಾಡಿದ ಎಸ್ಸೆಸ್ಸೆಂ
ಬರುವ ಜನವರಿ 4 ಮತ್ತು 5 ರಂದು ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಲೋಗೋವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಬೆಂಗಳೂರಿನ ಗೃಹ ಕಚೇರಿಯಲ್ಲಿ ಸೋಮವಾರ ಬಿಡುಗಡೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ನಿಂದ ರೈತರ ದಿನಾಚರಣೆ ಜಿಲ್ಲೆಯ ರೈತ ಮುಖಂಡರಿಗೆ ಸನ್ಮಾನ
ಕೃಷಿ ಆರ್ಥಿಕತೆಯ ಮಹತ್ವವನ್ನು ಅರಿತು ರೈತರ ಪರಿಸ್ಥಿತಿಯನ್ನು ಗುರುತಿಸಿ ರೈತರಿಗೆ ಪೂರಕವಾಗುವ ಯೋಜನೆಗಳನ್ನು ಚರಣ್ಸಿಂಗ್ ಅವರು ತಂದಿದ್ದರು ಎಂದು ಸ್ಮರಿಸಿ, ಶ್ರಮಜೀವಿಗಳಾದ ರೈತರು ಎಂದಿಗೂ ಗೌರವಿಸಲ್ಪಡುವ ವ್ಯಕ್ತಿಗಳಾಗಿರುತ್ತಾರೆ
ಕನ್ನಡ ಭಾಷೆಗೆ ಸಾವಿಲ್ಲ, ಸವಾಲುಗಳಿವೆ
ಕನ್ನಡಕ್ಕೆ ಸಾವಿಲ್ಲ, ಸವಾಲು ಗಳಿವೆ. ಈ ಸವಾಲುಗಳನ್ನು ಕನ್ನಡಿಗರು ದಿಟ್ಟತನದಿಂದ ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಡಾ.ವಿ.ಹೆಚ್. ಅಜೇಯ ಕುಮಾರ ತಿಳಿಸಿದರು.
ಹೊನ್ನಾಳಿ : ಪುತ್ಥಳಿ ಅನಾವರಣ ಕಾರ್ಯಕ್ರಮ ಯಶಸ್ವಿಗೆ ಕರೆ
ಹೊನ್ನಾಳಿ : ದಾವಣಗೆರೆಯಲ್ಲಿ ಜನವರಿ 5 ರಂದು ಕನಕದಾಸರ 537ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕನಕದಾಸರ ಪುತ್ಥಳಿ ಅನಾವರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ
ಗಣಿತವೆಂದರೆ ಅಭ್ಯಾಸವಲ್ಲ ಕಾರ್ಯನಿರ್ವಹಣೆ
ಗಣಿತವೆಂದರೆ ಅಭ್ಯಾಸ ಮಾಡುವುದಲ್ಲ, ಗಣಿತವೆಂದರೆ ಕಾರ್ಯನಿರ್ವಹಿಸುವುದು ಹಾಗೂ ಗಣಿತವಿಲ್ಲದೆ ಜೀವನವಿಲ್ಲ
ರಿಷಿಕಾ ಪಾಟೀಲ್ಗೆ ಕಂಚಿನ ಪದಕ
ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಕಂಸಾಗರ ಗ್ರಾಮದ ಪ್ರಶಾಂತ್ ಎಂ. ಪಾಟೀಲ್ ಇವರ ಪುತ್ರಿ ದಾವಣಗೆರೆ ವಾಸಿ ಕುಮಾರಿ ರಿಷಿಕಾ ಪಾಟೀಲ್ ಅವರು ಭಾರತದಿಂದ ಪ್ರತಿನಿಧಿಸಿ ಕಂಚಿನ ಪದಕ ಪಡೆದಿದ್ದಾರೆ.
ನಿಖರ ಜನ್ಮವೇಳೆಯಿಂದ ಕರಾರುವಾಕ್ ಭವಿಷ್ಯ
ನಗರದ ಶ್ರೀ ಭಾಸ್ಕರಾ ಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದಿಂದ ನಿಜಲಿಂಗಪ್ಪ ಬಡಾವಣೆಯ ಅಮೃತ ವಿದ್ಯಾಲಯದಲ್ಲಿ ಭಾನುವಾರ ಸಂಖ್ಯಾಶಾಸ್ತ್ರ ಮತ್ತು ಲೊಶು ಗ್ರಿಡ್ ಉಚಿತ ಕಾರ್ಯಾಗಾರ ನಡೆಯಿತು.
ನೂತನ ರೈಲು ಮಾರ್ಗ ಕಾಮಗಾರಿ ಶೀಘ್ರ ಅಂತ್ಯಗೊಳಿಸಲು ಪ್ರಯಾಣಿಕರ ಸಂಘದ ಮನವಿ
ತುಮಕೂ ರಿನಿಂದ ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆ ಸಂಪರ್ಕಿಸುವ ನೂತನ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಮುಕ್ತಾಯ ಗೊಳಿಸಬೇಕೆಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು, ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದೆ.
ವಿಶ್ವ ಭಾರತಿ ವಿದ್ಯಾಪೀಠದಲ್ಲಿ ಗುರುವಂದನೆ, ಸ್ನೇಹ ಸಮ್ಮೀಲನ ಕಾರ್ಯಕ್ರಮ ಯಶಸ್ವಿ
ನಗರದ ವಿಶ್ವ ಭಾರತಿ ವಿದ್ಯಾಪೀಠ ಕಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಚೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಸರಸ್ವತಿ ನಗರ ಮುಖ್ಯ ರಸ್ತೆಯಲ್ಲಿ ಗುಂಡಿ : ಸುವರ್ಣ ಕರ್ನಾಟಕ ವೇದಿಕೆ ಪ್ರತಿಭಟನೆ
ಇಲ್ಲಿನ ಸರಸ್ವತಿ ನಗರ ಎಸ್.ಎಸ್. ಹಾಸ್ಪಿಟಲ್ಗೆ ಹೋಗುವ ಮಾರ್ಗ ಮಧ್ಯದಲ್ಲಿ ಚರಂಡಿ ಗುಂಡಿ ಬಿದ್ದಿದ್ದು, ಕಳೆದ 20 ದಿನಗಳಿಂದ ಈ ಅವ್ಯವಸ್ಥೆ ಕಂಡು ಬಂದರೂ ಅಲ್ಲಿಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಕಡೆ ಗಮನಹರಿಸಿಲ್ಲ.