ದಾವಣಗೆರೆ, ಮಾ.4- ಶಾಮನೂರು ಶಿವಶಂಕರಪ್ಪ ಒಡೆತನದ ಮುಧೋಳದ ಇಂಡಿಯನ್ ಕೇನ್ ಪವರ್ ಕಾರ್ಖಾನೆಯು 17,78,943 ಟನ್ ಕಬ್ಬು ನುರಿಸಿ, 1,72,902 ಟನ್ ಸಕ್ಕರೆ ಉತ್ಪಾದಿಸುವ ಮೂಲಕ ನಂ. 1 ಸ್ಥಾನದಲ್ಲಿದೆ. ಡಾ. ಪ್ರಭಾಕರ್ ಕೋರೆ ಒಡೆತನದಲ್ಲಿರುವ ರಾಯಭಾಗದ ಶಿವಶಕ್ತಿ ಶುಗರ್ಸ್ 15,64,448 ಟನ್ ಕಬ್ಬು ನುರಿಸಿ, 1,72,558 ಟನ್ ಸಕ್ಕರೆ ಉತ್ಪಾದಿಸಿ, 2ನೇ ಸ್ಥಾನದಲ್ಲಿದೆ.
ಸಕ್ಕರೆ ಇಳುವರಿ ಕಾರ್ಖಾನೆಯಿಂದ ಕಾರ್ಖಾನೆಗೆ ಬೇರೆಯಾಗಿ ದ್ದರೂ ಸರಾಸರಿ ಇಳುವರಿ ಶೇ. 9.15 ಇದೆ. ಚಿಕ್ಕೋಡಿ ತಾಲ್ಲೂಕಿನ ವೆಂಕೇಟಶ್ವ ಪಾವರ್ ಪ್ರಾಜೆಕ್ಟ್ ಕಾರ್ಖಾನೆಯ ಇಳುವರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ ಶೇ. 1170 ಇದೆ ಎಂದು
ಸಕ್ಕರೆ ಇಲಾಖೆಯ ಲಭ್ಯ ಅಂಕಿ-ಅಂಶಗಳಿಂದ ಬೆಳಿಕೆಗ ಬಂದಿದೆ.