ಇಂದು ಗುರುಕುಲ ವೈಭವ

ಗುರುಕುಲ ವಸತಿಯುತ ಶಾಲೆ ವತಿಯಿಂದ ಗುರುಕುಲ ವೈಭವ 2ಕೆ 25 -2025 ಕಾರ್ಯಕ್ರಮವನ್ನು ಹೈಸ್ಕೂಲ್ ಮೈದಾನದಲ್ಲಿ ಇಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಮುಖ್ಯ ಅತಿಥಿಗಳಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿ.ಎಂ. ಗಂಗಾಧರಸ್ವಾಮಿ,ಉಮಾ ಪ್ರಶಾಂತ್, ಕೆ. ಚಮನ್ ಸಾಬ್, ದಿನೇಶ್ ಕೆ. ಶೆಟ್ಟಿ,   ಗಾಯತ್ರಿ, ಜಿ. ಕೊಟ್ರೇಶ್,  ಎನ್. ಪುಷ್ಪಲತಾ, ಆನಂದ ಸಿ ಭಜಂತ್ರಿ,  ಶರಣ ಬಸವೇಶ್ವರಯ್ಯ, ಕೆಜಿ ಯಲ್ಲಪ್ಪ, ಎಂ.ಎಸ್. ರಾಮೇಗೌಡ, ಸವಿತಾ,  ನಾಗರಾಜ್  ಆಗಮಿಸುವರು.

error: Content is protected !!