ಸ್ನಾತಕ ಪದವಿ ಪರೀಕ್ಷೆ: ಎವಿಕೆ ಮಹಿಳಾ ಕಾಲೇಜಿಗೆ 10 ರ‍್ಯಾಂಕ್

ದಾವಣಗೆರೆ, ಫೆ. 4- ದಾವಣಗೆರೆ ವಿಶ್ವವಿದ್ಯಾನಿಲಯದ 2023-24ನೇ ಸಾಲಿನ ಸ್ನಾತಕ ಪದವಿ ಪರೀಕ್ಷೆಯಲ್ಲಿ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು 10 ರ‍್ಯಾಂಕ್   ಪಡೆದಿರುತ್ತಾರೆ. ವಿಶೇಷವಾಗಿ ಬಿ.ಎಸ್ಸಿ. ಮತ್ತು ಬಿ.ಕಾಂ. ಎರಡೂ ವಿಭಾಗಗಳಲ್ಲಿ ಪ್ರಥಮ ರಾಂಕ್, ಬಿ.ಎಸ್ಸಿ ಮತ್ತು ಬಿ.ಎ. ಎರಡೂ ವಿಭಾಗಗಳಲ್ಲಿ 2ನೇ ರಾಂಕ್ ಮತ್ತು ಬಿ.ಎ. ವಿಭಾಗದಲ್ಲಿ 3ನೇ ರ‍್ಯಾಂಕ್ ಪಡೆದಿರುತ್ತಾರೆ.

error: Content is protected !!