ಸ್ವಾಭಿಮಾನಿ ಬಳಗ ಹಾಗೂ ಶ್ರೀ ಚನ್ನಪ್ಪಸ್ವಾಮಿ ಜನಕಲ್ಯಾಣ ಟ್ರಸ್ಟ್ ವತಿಯಿಂದ ಇಂದು ಬೆಳಿಗ್ಗೆ 10 ಗಂಟೆಗೆ ಹಿರೇಕಲ್ಮಠದ ಸಭಾಂಗಣದಲ್ಲಿ ಪಿಯುಸಿ, ಪದವಿ, ಐಟಿಐ ಹಾಗೂ ಪಾಲಿಟೆಕಿಕ್ ವಿದ್ಯಾರ್ಥಿಗಳಿಗೆ `ದಿಕ್ಸೂಚಿ ಕಾರ್ಯಾಗಾರ’ ಏರ್ಪಡಿಸಲಾಗಿದೆ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕರೂ, ನಿರ್ದೇಶಕರಾದ ಜಿ.ಬಿ.ವಿನಯ್ ಕುಮಾರ್ ವಿದ್ಯಾರ್ಥಿಗಳ ಕುರಿತು ಮಾತನಾಡಲಿದ್ದಾರೆ.
February 3, 2025