ಕರ್ನಾಟಕ ಡ್ರೈವರ್ ಸಮುದಾಯದ ಪರಿವರ್ತನೆ ಮತ್ತು ಅವರ ವ್ಯವಹಾರಗಳ ಡಿಜಿಟಲೀಕರಣಕ್ಕೆ ಸಹಕರಿಸುವ ಟೌನರ್ ಮತ್ತು ಓಐಓಟಿ ಆಪ್‌ಗಳ ಅಧಿಕೃತ ಸೇವೆಯ ಪ್ರಾರಂಭದ ಕಾರ್ಯಕ್ರಮವು ಇಂದು ಬೆಳಿಗ್ಗೆ 11ಕ್ಕೆ ವಿದ್ಯಾರ್ಥಿ ಭವನ ಸಮೀಪವಿರುವ ಟ್ಯಾಕ್ಸಿ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್ಪಿ ಉಮಾ ಪ್ರಶಾಂತ್ ಪಾಲ್ಗೊಳ್ಳಲಿದ್ದಾರೆ.