ಮಹಿಳೆಯರಿಗೆ ಕೈ ಕಸೂತಿ ತರಬೇತಿ

ದಾವಣಗೆರೆ, ಜ. 7- ಭಾರತ ವಿಕಾಸ ಪರಿಷತ್ ಗೌತಮ ಶಾಖೆ ದಾವಣಗೆರೆ ವತಿಯಿಂದ ಇಲ್ಲಿನ ವಿದ್ಯಾನಗರದಲ್ಲಿ ಮಹಿಳೆಯರಿಗೆ ಉಚಿತ ಕೈ ಕಸೂತಿ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರು ಇದರ ಉಪಯೋಗ ಪಡೆದೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಭವಾನಿ ಶಂಭು ಲಿಂಗಪ್ಪ (78293 79675), ನೇತ್ರಾ ಮಧುಕರ್ (91643 48699), ಅಕ್ಷಯ್ ಸುರ್ವೆ (96065 81587) ಅವರನ್ನು ಸಂಪರ್ಕಿಸಬಹುದು.

error: Content is protected !!