ನಗರದಲ್ಲಿ ಇಂದಿನಿಂದ ಎಸ್‌ಎಸ್‌ವೈ ಶಿಬಿರ

ಸಿದ್ಧ ಸಮಾಧಿ ಯೋಗ ತರಬೇತಿ (ಎಸ್‌ಎಸ್‌ವೈ) ಶಿಬಿರವು ಲೋಕಿಕೆರೆ ರಸ್ತೆ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ರೇಣುಕಾ ಮಾತಾಜಿ ಸಾನ್ನಿಧ್ಯದಲ್ಲಿ ಆರಂಭವಾಗಲಿದೆ. ವಿವರಕ್ಕೆ ಸಂಪರ್ಕಿಸಿ : 99646 75441, 94486 67523, 97319 93770.

error: Content is protected !!