ಸುದ್ದಿ ಸಂಗ್ರಹರವಿ ಪರಿಷತ್ ಸದಸ್ಯತ್ವ ವಜಾಕ್ಕೆ ಒತ್ತಾಯDecember 21, 2024December 21, 2024By Janathavani0 ದಾವಣಗೆರೆ, ಡಿ. 20 – ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತಾಗಿ ಕೆಟ್ಟ ಪದ ಬಳಸಿದ್ದು ಖಂಡನೀಯ. ತಕ್ಷಣವೇ ಅವರ ಸದಸ್ಯತ್ವ ವಜಾಗೊಳಿಸಬೇಕು ಎಂದು ಬಿ. ವೀರಣ್ಣ ಆಗ್ರಹ ಮಾಡಿದ್ದಾರೆ ದಾವಣಗೆರೆ