ಹರಿಹರದಲ್ಲಿ ಇಂದು ಸಾಧು ವೀರಶೈವ ಸಮಾಜದ ಸಭೆ

ಹರಿಹರದ ಶಿವಮೊಗ್ಗ ರಸ್ತೆಯಲ್ಲಿರುವ ತರಳಬಾಳು ಶಾಲೆಯಲ್ಲಿ ಇಂದು ಬೆಳಗ್ಗೆ 11-30 ಕ್ಕೆ ಹರಿಹರ ತಾ. ಸಾಧು ವೀರಶೈವ ಸಮಾಜದ ಸಭೆಯನ್ನು    ಸಮಾಜದ ಅಧ್ಯಕ್ಷರಾದ ಗೌಡ್ರ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಸಮಾಜದ ಕಾರ್ಯದರ್ಶಿ ಇಟಗಿ ಶಿವಣ್ಣ ತಿಳಿಸಿದ್ದಾರೆ.

error: Content is protected !!