ಯಾದವ ವಿದ್ಯಾರ್ಥಿಗಳಿಂದ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಸೆ. 27- ದಾವಣಗೆರೆ ಗೊಲ್ಲರ (ಯಾದವ) ಸಂಘದ ಕಟ್ಟಡದಲ್ಲಿ ವಿದ್ಯಾರ್ಥಿ ವಸತಿ ರೂಮ್‌ಗಳು ಖಾಲಿ ಇದ್ದು, ಆಸಕ್ತ  ಯಾದವ ಸಮಾಜದ ವಿದ್ಯಾರ್ಥಿಗಳು ಪೋನ್ ಮಾಡಿ ಅರ್ಜಿ ಸಲ್ಲಿಸಬಹುದು. 9845619207, 9880515495 ಗೆ ಸಂಪರ್ಕಿಸಿ.

error: Content is protected !!