ಮಹಾರಾಜ ಪೇಟೆ ವಿಠ್ಠಲ ಮಂದಿರದಲ್ಲಿ ಶ್ರೀ ವಿಠ್ಠಲ ರುಖುಮಾಯಿ ದೇವರ ಉತ್ಸವ ನಡೆಯುತ್ತಿದ್ದು, ಇಂದು ಶ್ರೀ ಜ್ಞಾನೇಶ್ವರಿ ಮಹಾರಾಜ ಸಮಾಧಿ ಸೋಹಳ ಕಾರ್ಯಕ್ರಮ, ಬೆಳಗ್ಗೆ 10 ಕ್ಕೆ ಶ್ರೀ ಪ್ರಭಾಕರ್ ಬುವಾ ಬೋಧಲೆ ಮಹಾರಾಜ್ ಇವರಿಂದ ಗುಲಾಲ್ ಕೀರ್ತನೆ, ಮಧ್ಯಾಹ್ನ 12:30 ಕ್ಕೆ ಗುಲಾಲ್ ಪುಷ್ಪವೃಷ್ಟಿ ಶ್ರೀ ಸಂತ ಸಮಾರಾಧನೆ ಯೊಂದಿಗೆ ಕಾರ್ಯಕ್ರಮ ಮುಕ್ತಾವಾಗಲಿದೆ.
December 6, 2024