ದಾವಣಗೆರೆ, ಜೂ. 13 – ರೋಟರಿ ಕ್ಲಬ್ ದಾವಣಗೆರೆ ದಕ್ಷಿಣ ಹಾಗೂ ರಂಗ ನಿಕೇತನ ಕಲಾ ತಂಡ ಇವರ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಿರುನಾಟಕ ಸ್ಪರ್ಧೆ (ಸ್ವಾತಂತ್ರ್ಯ ಹೋರಾಟಗಾರರ ಕುರಿತು) ಯನ್ನು ಇದೇ ದಿನಾಂಕ 18ರ ಭಾನುವಾರ ನಗರದ ರೋಟರಿ ಬಾಲ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್, ದಾವಣಗೆರೆ ದಕ್ಷಿಣ ಅಧ್ಯಕ್ಷ ಕಿಶನ್ ತಿಳಿಸಿದ್ದಾರೆ.
ಸ್ಪರ್ಧೆಗೆ 8ನೇ ತರಗತಿಯಿಂದ 10ನೇ ತರಗತಿ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶವಿದೆ ಎಂದು ಶ್ರೀಧರ್ (8880950372), ಎಂ.ಡಿ.ಗೌಸ್ (9731746164), ಕಿಶನ್ (9449577541), ಬ್ರಿಜೇಶ್ (6361014491) ತಿಳಿಸಿದ್ದಾರೆ.