ಸುದ್ದಿ ಸಂಗ್ರಹತುಳಜಾಭವಾನಿ ದೇವಿಗೆ ಬೆಣ್ಣೆ ಅಲಂಕಾರAugust 14, 2024August 14, 2024By Janathavani0 ದಾವಣಗೆರೆ, ಆ. 13 – ಸ್ಥಳೀಯ ಕೆಟಿಜೆ ನಗರ 3ನೇ ಮುಖ್ಯ ರಸ್ತೆ, 11ನೇ ತಿರುವಿನಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮಂಗಳವಾರ ಶ್ರೀ ದೇವಿಗೆ ಬೆಣ್ಣೆ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ದಾವಣಗೆರೆ