ತುಳಜಾಭವಾನಿ ದೇವಿಗೆ ಬೆಣ್ಣೆ ಅಲಂಕಾರ

ತುಳಜಾಭವಾನಿ ದೇವಿಗೆ ಬೆಣ್ಣೆ ಅಲಂಕಾರ

ದಾವಣಗೆರೆ, ಆ. 13 – ಸ್ಥಳೀಯ ಕೆಟಿಜೆ ನಗರ 3ನೇ ಮುಖ್ಯ ರಸ್ತೆ, 11ನೇ ತಿರುವಿನಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ  ಶ್ರಾವಣ ಮಾಸದ ಮಂಗಳವಾರ ಶ್ರೀ ದೇವಿಗೆ ಬೆಣ್ಣೆ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.

error: Content is protected !!