ದಾವಣಗೆರೆ, ಆ. 13 – ಶ್ರೀ ಶಂಕರ ಸೇವಾ ಸಂಘದ ಆಶ್ರಯದಲ್ಲಿ ಇದೇ ದಿನಾಂಕ 19ರ ಸೋಮವಾರ ಬೆಳಿಗ್ಗೆ 6 ರಿಂದ ಋಗ್ವೇದ ಮತ್ತು ಯಜುರ್ವೇದ ನಿತ್ಯ ಮತ್ತು ನೂತನ ಉಪಕರ್ಮವನ್ನು ಬೆಳಿಗ್ಗೆ 6 ರಿಂದ ಪ್ರಾರಂಭ ಮಾಡಲಾಗುವುದು. ಆಸಕ್ತ ತ್ರಿಮತಸ್ಥ ಬ್ರಾಹ್ಮಣರು ಮುಂಚಿತವಾಗಿ ಹೆಸರನ್ನು ನೋಂದಾಯಿಸಿ ಹಾಗೂ ಸಮಯಕ್ಕೆ ಸರಿಯಾಗಿ ಹಾಜರಿರಲು ಕಾರ್ಯದರ್ಶಿ ಶ್ರೀನಿವಾಸ್ ಜೋಶಿ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : ಫೋ. 08192-221680, ಮೊ : 8296408068, 9964146122.
September 14, 2024