ಸುದ್ದಿ ಸಂಗ್ರಹಮಹೇಂದ್ರನಾಥ್ ಬೆಳವನೂರು ಗ್ರಾ.ಪಂ. ಉಪಾಧ್ಯಕ್ಷJuly 11, 2024July 11, 2024By Janathavani0 ದಾವಣಗೆರೆ,ಜು.10- ತಾಲ್ಲೂಕಿನ ಬೆಳವನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಬಿ.ವೈ. ಮಹೇಂದ್ರ ನಾಥ್ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ