ನಗರದಲ್ಲಿ ಪಿಜಿ ಸಿಇಟಿ ಕೋಚಿಂಗ್

ದಾವಣಗೆರೆ,ಜೂ.25-  ನಗರದ  ಬಾಪೂಜಿ ಎಂಬಿಎ ಕಾಲೇಜ್ ಲೇಕ್ ವ್ಯೂ ಕ್ಯಾಂಪಸ್‌ನಲ್ಲಿ ಪಿಜಿ ಸಿಇಟಿ 2024-25 ಸಾಲಿನ ಎಂಬಿಎ ಕೋರ್ಸ್ ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 5 ದಿನದ ತರಬೇತಿಯನ್ನು ಬರುವ ಜುಲೈ 1 ರಿಂದ ಜುಲೈ 5 ರವರೆಗೆ ಹಮ್ಮಿಕೊಳ್ಳಲಾಗಿದೆ.  ವಿವರಕ್ಕೆ ಸಂಪರ್ಕಿಸಿ: 7975568353.  

error: Content is protected !!