ಜು.4ರಂದು ಭದ್ರಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ

ದಾವಣಗೆರೆ, ಜೂ. 20-  ದೊಡ್ಡಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ  ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಬರುವ ಜುಲೈ 4ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಖಾನೆಯ ಕಚೇರಿ ಸ್ಥಳದಲ್ಲಿ ನಡೆಯಲಿದೆ. 

ಜೂನ್ 20 ರಿಂದ 27ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ, ಜೂನ್ 28 ನಾಮಪತ್ರ ಪರಿಶೀಲನೆ, ಜೂನ್ 29 ನಾಮಪತ್ರ ವಾಪಾಸ್ ಪಡೆಯುವ ದಿನ ಎಂದು ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ರಿಟರ್ನಿಂಗ್ ಅಧಿಕಾರಿ ತಿಳಿಸಿದ್ದಾರೆ.

error: Content is protected !!