ಬನ್ನಿಕೋಡು: ಎನ್ನೆಸ್ಸೆಸ್ ಶಿಬಿರ

ಹರಿಹರ ತಾಲ್ಲೂಕು ಬನ್ನಿಕೋಡು ಗ್ರಾಮದಲ್ಲಿ ದಾವಣಗೆರೆಯ ಡಿಆರ್‌ಎಂ ಕಾಲೇಜು ಹಾಗೂ ಬನ್ನಿಕೋಡು ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿರುವ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಇಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ.

ಅಧ್ಯಕ್ಷತೆ : ಪ್ರೊ. ಎಂ.ಪಿ.ರೂಪಶ್ರೀ, ಸಮಾರೋಪ ಭಾಷಣ : ಡಾ. ಟಿ.ಮಂಜುನಾಥ್, ಮುಖ್ಯ ಅತಿಥಿಗಳು: ಡಾ. ಅಶೋಕ್ ಕುಮಾರ್ ವಿ.ಪಾಳೇದ, ಹೆಚ್.ಹೆಚ್.ಬಸವರಾಜ್, ಶ್ರೀಮತಿ ಮೀನಾಕ್ಷಿ ಕೋಂ ಎಸ್.ಬಿ.ರವಿಕುಮಾರ್, ಕೆ.ಎಸ್.ಬಸವರಾಜ್ ಬಿನ್ ಸದಾಶಿವಪ್ಪ, ಡಾ. ರೇಣುಕಾಬಾಯಿ, ಜೆ.ಶಿವಪ್ಪ, ಲಿಂಗರಾಜು ಜಿ.ಆರ್.

error: Content is protected !!