ದಾವಣಗೆರೆ, ಜೂ.12- ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ರಾಜ್ಯದಾದ್ಯಂತ ಪ್ರಜ್ಞಾವಂತ, ಹೃದಯವಂತರೇ ನಾಚಿ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯವಾಗಿದೆ. ವ್ಯಕ್ತಿ ವ್ಯಕ್ತಿತ್ವವನ್ನೇ ಮರೆತು ಮೃಗದಂತೆ ಕ್ರೌರ್ಯತನ ತೋರಿರುವುದು ನಾಯಕತ್ವ ಅನ್ನುವ ಸ್ಥಾನವೇ ಬುಡಮೇಲಾದಂತಾಗಿದೆ. ಮನುಷ್ಯತ್ವವನ್ನೇ ಮರೆತು ಈ ಕೃತ್ಯವೆಸಗಿದವರು ಯಾರೇ ಆಗಲಿ ಅವರೆಲ್ಲರಿಗೂ ಕಾನೂನಾತ್ಮಕವಾಗಿ ಘೋರತರವಾದ ಕಠಿಣ ಶಿಕ್ಷೆಯಾಗಲಿ ಎಂದು ಶ್ರೀಗಳು ಒತ್ತಾಯಿಸಿದರು.
December 27, 2024