ಶೌರ್ಯ ಪುಂಡಿಗೆ ಪ್ರಿನ್ಸ್‌ ಆಫ್‌ ದಾವಣಗೆರೆ

ಶೌರ್ಯ ಪುಂಡಿಗೆ ಪ್ರಿನ್ಸ್‌ ಆಫ್‌ ದಾವಣಗೆರೆ

ದಾವಣಗೆರೆ, ಜೂ.11- ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ಡೆಸ್ಟಿನಿ ಇವೆಂಟ್ಸ್‌ನಲ್ಲಿ ದಾವಣಗೆರೆ ಸಿಟಿ ನಿವಾಸಿ ಡಾ. ಮಲ್ಲಿನಾಥ್‌ ಮತ್ತು ಸುಜಾತ ದಂಪತಿಯ ಪುತ್ರ ಶೌರ್ಯ ಭಗತ್‌ ಪುಂಡಿ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ `ಮಿಸ್ಟರ್‌ ಪ್ರಿನ್ಸ್‌ ಆಫ್‌ ದಾವಣಗೆರೆ’ ಬಹುಮಾನ ಗಳಿಸಿದ್ದಾರೆ.

error: Content is protected !!