ದಾವಣಗೆರೆ, ಮೇ 28- ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳು, ರಾಜ್ಯ ಉಚ್ಛ ನ್ಯಾಯಾಲಯ ಹೊರಡಿಸಿದ ಆದೇಶದಂತೆ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿಯ ನಮೂನೆ-42 ಬೈಲಾ ಅಂಗೀಕರಿಸಿವುದು ಕಡ್ಡಾಯ ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ. ಈತನಕ ಮಾದರಿ ನಿಯಮಾವಳಿ ಪಾಲಿಸದ ವಕ್ಫ್ ಸಂಸ್ಥೆಗಳು ನಿಯಮಾ ವಳಿಯ ನಮೂನೆ-42 ರ ಸಂಬಂಧಪಟ್ಟ ದಾಖಲೆಯೊಂ ದಿಗೆ ಜಿಲ್ಲಾ ವಕ್ಫ್ ಕಛೇರಿಯ ಮೂಲಕ ಪ್ರಸ್ತಾವನೆ ಸಲ್ಲಿಸ ಬೇಕೆಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
November 8, 2024