ನಗರದಲ್ಲಿ ನಾಳೆ ಪರಿಸರ ಸಂರಕ್ಷಣೆ ಬೀದಿ ನಾಟಕ

ದಾವಣಗೆರೆ, ಮೇ 28- ನಗರದ ದವನ್ ಕಾಲೇಜಿನ ವತಿಯಿಂದ ಪರಿಸರ ಸಂರಕ್ಷಣೆ ಎಂಬ ಬೀದಿ ನಾಟಕ ಪ್ರದರ್ಶನವನ್ನು ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ  ನಾಡಿದ್ದು ದಿನಾಂಕ 30ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾಲೇಜಿನ ಪ್ರಥಮ ಬಿಸಿಎ ಸಿ ವಿಭಾಗದ ವಿದ್ಯಾರ್ಥಿಗಳಿಂದ ಈ ನಾಟಕ ಪ್ರದರ್ಶನ ನಡೆಯಲಿದೆ.

error: Content is protected !!