ನಗರದಲ್ಲಿ ಇಂದು ಜೀವನ ಕಲೆ ಶಿಬಿರ

ನಗರದಲ್ಲಿ ಇಂದು ಜೀವನ ಕಲೆ ಶಿಬಿರ

ಗುರುದೇವ ಶ್ರೀ ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗ್‌ ವತಿಯಿಂದ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಜೀವನ ಕಲೆಯ ಬೇಸಿಗೆ ಕಾರ್ಯಕ್ರಮವು ವಿಜಯನಗರ ಬಡಾವಣೆ, ಹೊಸ ಆರ್‌ಟಿಓ ಹತ್ತಿರ, ವರ್ತುಲ ರಸ್ತೆ, # 1512/5152 ಇಲ್ಲಿ  ಇಂದಿನಿಂದ ಇದೇ ದಿನಾಂಕ 26ರವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4.30 ರಿಂದ 7 ಗಂಟೆಯವರೆಗೆ 2 ಬ್ಯಾಚುಗಳಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 99005 01877, 77601 55659.

error: Content is protected !!