ನಗರದ ಕಾಳಿದಾಸ ವೃತ್ತದಲ್ಲಿಂದು ಸತ್ಸಂಗ

ಬೌದ್ಧ ಪೌರ್ಣಿಮೆ ಅಂಗವಾಗಿ ಜಯನಗರ, ಕಾಳಿದಾಸ ವೃತ್ತದ ಬಳಿ ಇಂದು ಸಂಜೆ ಸತ್ಸಂಗವನ್ನು ಋಷಿ ವಿದ್ಯಾಕೇಂದ್ರದ ರೇಣುಕಾ ಮಾತಾಜಿ ನಡೆಸಿ ಕೊಡಲಿದ್ದಾರೆ. ವಿವರಕ್ಕೆ ಸಂಪರ್ಕಿಸಿ : ಮೊ.9448667523, 9964675441.

error: Content is protected !!