ಸುದ್ದಿ ಸಂಗ್ರಹಇಂದು ವಿಕಲಚೇತನರಿಂದ ಬೈಕ್ ಜಾಥಾApril 25, 2024April 25, 2024By Janathavani0 ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಬೆಳಿಗ್ಗೆ 10 ಗಂಟೆಗೆ ಮತದಾನ ಕುರಿತು ಜಾಗೃತಿ ಮೂಡಿಸಲು ವಿಕಲಚೇತನರಿಂದ ಬೈಕ್ ಜಾಥಾ ನಡೆಯಲಿದೆ.ಜಾಥಾವು ಹೊಸ ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಆರಂಭವಾಗಲಿದೆ. ದಾವಣಗೆರೆ