ಮಂಡಿಪೇಟೆ ಶ್ರೀ ಕೋದಂಡರಾಮ ದೇವಸ್ಥಾನದ ಹೆಬ್ಬಾಗಿಲು ಇಡುವ ಶಾಸ್ತ್ರ

ಮಂಡಿಪೇಟೆ ಶ್ರೀ ಕೋದಂಡರಾಮ ದೇವಸ್ಥಾನದ ಹೆಬ್ಬಾಗಿಲು ಇಡುವ ಶಾಸ್ತ್ರ

ದಾವಣಗೆರೆ, ಏ. 19 – ಇಲ್ಲಿನ ಮಂಡಿಪೇಟೆ ಶ್ರೀ ಕೋದಂಡರಾಮ ದೇವಸ್ಥಾನದ ಹೆಬ್ಬಾಗಿಲು ಇಡುವ ಶಾಸ್ತ್ರ, ಪೂಜೆಯನ್ನು ನೆರವೇರಿಸಲಾಯಿತು. ದೇವಸ್ಥಾನದ ಅಧ್ಯಕ್ಷರಾದ ಕಾಸಲ್ ನಾಗರಾಜ್ ಮತ್ತು  ಕಾಸಲ್ ಬದರಿನಾಥ, ಕಾಸಲ್ ಅಮರ್ ನಾಥ್ ಮತ್ತಿತರರು ಉಪಸ್ಥಿತರಿದ್ದರು

error: Content is protected !!