ದಾವಣಗೆರೆ, ಏ.15- ನಗರದ ಡಾ. ಸಿ.ವಿ ರಾಮನ್ ಕಾಲೇಜ್ ಆಫ್ ಅಡ್ಮಿನಿಸ್ಟ್ರೇಷನ್ ಅಂಡ್ ನೆಟ್ವರ್ಕ್ ಸೈನ್ಸ್ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ಹಮ್ಮಿಕೊಳ್ಳಲಾಗಿತ್ತು
ಕಾಲೇಜಿನ ಬಿ.ಕಾಂ., ಬಿ.ಸಿ.ಎ ವಿದ್ಯಾರ್ಥಿಗಳು ಪಾಲ್ಗೊಂಡು ಬಹು ಸುತ್ತಿನ ನೇಮಕ ಪರೀಕ್ಷೆಗಳ ನಂತರ ಬಿಕಾಂ ಕೋರ್ಸ್ನ 12 ವಿದ್ಯಾರ್ಥಿಗಳು (allsec technologies bangalore) ಕಂಪನಿಯ ವಿಭಾಗಕ್ಕೆ ಹಾಗೂ ಬಿಸಿಎ ಕೋರ್ಸ್ನ 12 ವಿದ್ಯಾರ್ಥಿಗಳು (allsec technologies chennai) ಕಂಪನಿಯ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.