ಹಳೇ ಕುಂದುವಾಡ ಸರ್ಕಾರಿ ಪಿಯು ಕಾಲೇಜಿಗೆ ಶೇ. 100 ಫಲಿತಾಂಶ

ಹಳೇ ಕುಂದುವಾಡ ಸರ್ಕಾರಿ ಪಿಯು ಕಾಲೇಜಿಗೆ ಶೇ. 100 ಫಲಿತಾಂಶ

ದಾವಣಗೆರೆ, ಏ. 15- ಹಳೇ ಕುಂದುವಾಡ ಪದವಿ ಪೂರ್ವ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ಲಭಿಸಿದ್ದು, ಎಂಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಬಿ.ಎನ್. ಸಾನಿಕಾ (575) ಕಾಲೇಜಿಗೆ ಮೊದಲ ಸ್ಥಾನ ಪಡೆದಿದ್ದು, ಬಿ.ಎಸ್. ಜ್ಯೋತಿ (566), ಆರ್. ಗೌತಮಿ (554), ಎಂ. ದೇವಿಕಾ (544), ಆರ್. ಶಬಾನಾ (540), ಆರ್. ಜಯಲಕ್ಷ್ಮಿ (535), ಜಿ. ಬೆಳಕೇರಪ್ಪ (528), ಎ. ಲಕ್ಷ್ಮೀ (515) ಅವರು ಡಿಸ್ಟಿಂಕ್ಷನ್‌ ಪಡೆದಿರುತ್ತಾರೆ. ಎಸ್. ಮಾನ್ಯ (508) ಅವರಿಗೆ ಕೇವಲ 2 ಅಂಕಗಳಲ್ಲಿ ಡಿಸ್ಟಿಂಕ್ಷನ್ ತಪ್ಪಿದೆ.

error: Content is protected !!