ನಗರದಲ್ಲಿ ವೈಜ್ಞಾನಿಕ ಕೈಬರಹ ಕಲಿಕಾ ಶಿಬಿರ

ವೈಜ್ಞಾನಿಕ ಕೈಬರಹ ಕಲಿಕಾ ಶಿಬಿರವು ಇಂದಿನಿಂದ ಒಂದು ತಿಂಗಳ ಕಾಲ ಶಾಮನೂರು ರಸ್ತೆಯಲ್ಲಿರುವ ಯತಾರ್ಥ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆಯಲಿದೆ. ಸಂಪರ್ಕಿಸಿ : 96639 39200, 8317319625. ಎಕ್ಸ್‌ಪರ್ಟ್‌ ಹ್ಯಾಂಡ್‌ವ್ರೈಟಿಂಗ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ (ಬೆಂಗಳೂರು) ಸಹಯೋಗದೊಂದಿಗೆ ಈ ಶಿಬಿರ ಏರ್ಪಾಡಾಗಿದೆ.

error: Content is protected !!