ದಾವಣಗೆರೆ, ಏ. 8- ಚಲನಚಿತ್ರಗಳ ಕ್ರಿಯಾತ್ಮಕ ಸಂಸ್ಥೆಯಾದ ಸಂಗೀತ ಸಿರಿ ಸಂಸ್ಥಾಪಕ ಬಿ.ಎಂ.ಆರ್. ರಿಯಾಜ್ ಅಹಮ್ಮದ್ ಅವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾ ರೋಗ್ಯದಿಂದ ಬಳಲುತ್ತಿದ್ದ ರಿಯಾಜ್ ಅಹಮ್ಮದ್ ಅವ ರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆ ದೊಯ್ಯುವ ಸಂದರ್ಭದಲ್ಲಿ ಕೊನೆಯುಸಿರೆಳೆದರು.
ಸಂಗೀತ ಸಿರಿ ರಿಯಾಜ್ ಅಹಮ್ಮದ್ ನಿಧನ
