ಜಗಜೀವನ್ ರಾಂ ಜಯಂತಿ

ದಾವಣಗೆರೆ, ಏ.2- ಜಿಲ್ಲಾಡಳಿತದಿಂದ ಇದೇ ದಿನಾಂಕ 5 ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಡಾ. ಬಾಬು ಜಗಜೀವನ ರಾಂ ರವರ 117 ನೇ ಜಯಂತಿಯನ್ನು ಏರ್ಪಡಿಸಲಾಗಿದೆ.

error: Content is protected !!