ಮಲೇಬೆನ್ನೂರು, ಏ. 2- ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾಮಠದಲ್ಲಿ ಇದೇ ದಿನಾಂಕ 10 ರಂದು ಜಯಂತ್ಯೋತ್ಸವ ಮತ್ತು ಬೆಳ್ಳೂಡಿ ಶಾಖಾ ಮಠದ 8ನೇ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 6.30ಕ್ಕೆ ಹೊಳೆ ಪೂಜೆ, 8ಕ್ಕೆ ಮಹಾರುದ್ರಾಭಿಷೇಕ, 10.30ಕ್ಕೆ ದೊಡ್ಡ ಎಡೆ ಪೂಜೆ ಮತ್ತು 11.30ಕ್ಕೆ ಕಾರ್ಯಕ್ರಮದ ಧರ್ಮಸಭೆ ನಡೆಯಲಿದೆ.
ಬೆಳ್ಳೂಡಿ ಮಠದಲ್ಲಿ 10ರಂದು ಶ್ರೀ ರೇವಣಸಿದ್ದೇಶ್ವರರ ಜಯಂತಿ
![19 revanasiddeshwara 03.04.2024 ಬೆಳ್ಳೂಡಿ ಮಠದಲ್ಲಿ 10ರಂದು ಶ್ರೀ ರೇವಣಸಿದ್ದೇಶ್ವರರ ಜಯಂತಿ](https://janathavani.com/wp-content/uploads/2024/04/19-revanasiddeshwara-03.04.2024.jpg)