ಸುದ್ದಿ ಸಂಗ್ರಹನಾಳೆ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರApril 2, 2024April 2, 2024By Janathavani0 ದಾವಣಗೆರೆ, ಏ. 1 – ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ನಾಡಿದ್ದು ದಿನಾಂಕ 3 ರಿಂದ ಮೇ 5ರವರೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ. 6 ರಿಂದ 19 ವರ್ಷದೊಳಗಿನ ಬಾಲಕ/ಬಾಲಕಿಯರು ಹೆಸರು ನೋಂದಾಯಿಸಲು ತರಬೇತು ದಾರ ತಿಮ್ಮೇಶ್ ಮೊ: 98804 40602ಗೆ ಸಂಪರ್ಕಿಸಬಹುದು. ದಾವಣಗೆರೆ