ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಘಟಕದ ವತಿಯಿಂದ ಇಂದು ಸಂಜೆ 6-30 ಗಂಟೆಗೆ ರಾಮಚಂದ್ರ ಜಿ. ಶೆಟ್ಟರ್ ಅವರಿಂದ ಪಿ.ಜೆ. ಬಡಾವಣೆಯಲ್ಲಿರುವ ಕಚೇರಿಯಲ್ಲಿ `ನಗೆಹಬ್ಬ’ (ನಗುವ ಯೋಗ) ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಶಂಭುಲಿಂಗಪ್ಪ ತಿಳಿಸಿದ್ದಾರೆ.
December 28, 2024