ವಡೆಯರ ಬಸಾಪುರದಲ್ಲಿ ನಾಳೆ ತೇರು

ಮಲೇಬೆನ್ನೂರು, ಮಾ. 14 – ವಡೆಯರ ಬಸಾಫುರ ಗ್ರಾಮದ ಶ್ರೀ ಬಸವೇಶ್ವರ ದೇವರ ರಥೋತ್ಸವವು ನಾಳೆ ದಿನಾಂಕ 16ರ ಶನಿವಾರ ಬೆಳಿಗ್ಗೆ 9 ಕ್ಕೆ ಜರುಗಲಿದೆ.

error: Content is protected !!