ನಗರದಲ್ಲಿ ಇಂದು ಬ್ರೆಸ್ಟ್‌ ಕ್ಯಾನ್ಸರ್‌ ಜಾಗೃತಿ ಅಭಿಯಾನ

ದಾವಣಗೆರೆ ಲೇಡೀಸ್‌ ಸರ್ಕಲ್‌  -168 ವತಿಯಿಂದ ಬ್ರೆಸ್ಟ್‌ ಕ್ಯಾನ್ಸರ್‌ ಬಗ್ಗೆ ಜಾಗೃತಿ ಅಭಿಯಾನವನ್ನು ಇಂದು ಸಂಜೆ 5 ರಿಂದ 6ರವರೆಗೆ ಸ್ಥಳೀಯ ವಿದ್ಯಾನಗರ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ ಮೊಬೈಲ್ : 97409 84864 ಅಥವಾ 81056 96419 ರಲ್ಲಿ ಸಂಪರ್ಕಿಸಬಹುದು.

error: Content is protected !!